ಕಲ್ಪನಾ-೨ ಮಾತಿನ ಭಾಗ ಮುಕ್ತಾಯ
Posted date: 11 Thu, Feb 2016 – 11:46:01 AM

ರಾಜೇಂದ್ರ ಮೂವೀಸ್ ಲಾಂಛನದಲ್ಲಿ  ಡಾ|| ರಾಜೇಂದ್ರ (ಕಳ್ಳ ಪೊಲೀಸ್) ನಿರ್ಮಾಣದ ಕಲ್ಪನಾ-೨ ಚಿತ್ರಕ್ಕೆ  ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ ಈ ಚಿತ್ರಕ್ಕೆ ನಿರ್ದೇಶನ ಆರ್.ಅನಂತರಾಜು, ಛಾಯಾಗ್ರಹಣ - ಎಂ.ಆರ್, ಸೀನು, ಸಂಗೀತ - ಅರ್ಜುನ್ ಜನ್ಯ, ಸಂಕಲನ- ಜೋ ನಿ ಹರ್ಷ,  ಕಲೆ - ಬಾಬು ಖಾನ್, ಸಾಹಸ - ಪಳನಿರಾಜ್, ಡಿಫರೆಂಟ್ ಡ್ಯಾನಿ, ನೃತ್ಯ - ಫೈವ್ ಸ್ಟಾರ್ ಗಣೇಶ್, ನಿರ್ವಹಣೆ - ರಾಮು, ತಾರಾಗಣದಲ್ಲಿ - ಉಪೇಂದ್ರ, ಪ್ರಿಯಾಮಣಿ, ಅಂಕಿತಾ ಶೆಟ್ಟಿ, ಪ್ರಕಾಶ್ ಹೆಗ್ಗೂಡು ಶೋಭರಾಜ್, ರಮೇಶ್ ಭಟ್, ತುಳಸಿ ಶಿವಮಣಿ, ಚಿತ್ರಾ ಶಣೈ, ವಿನಯಾ ಪ್ರಸಾದ್,  ಮುನಿ, ಪೆಟ್ರೋಲ್ ಪ್ರಸನ್ನ, ಕುರಿ ಪ್ರತಾಪ್, ಕುರಿರಂಗು, ಜಿಮ್ ರವಿ, ಕಡ್ಡಿಪುಡು ಚಂದ್ರು, ವಿಕ್ಟರಿ ವಾಸು, ಜಯಮ್ಮ ಮುಂತಾದವರು ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed